161+ Love Failure Broken Heart Quotes in Kannada | ದುಃಖದ ಮುರಿದ ಹೃದಯ ಉಲ್ಲೇಖಗಳು

Love Failure Broken Heart Quotes in Kannada: Hello friends, welcome once again to the-moral-story.com. When we trust someone completely and they break that trust, we feel very sad and we may never trust them again. That’s why when we truly love someone and they leave us, when someone departs, our heart breaks and we feel sorrowful.

Friends, today’s post is for those who have drifted away from love. In today’s post, we bring broken heart states in Kannada, broken heart states with images, 2-line broken heart quotes, broken heart shayari photos, and heartbroken quotes in Kannada. You can easily download these images and send them to your friends.

Sad Heart Broken Quotes in Kannada with Images, Broken Heart Quotes in Kannada for Instagram, Broken Heart Quotes in Kannada for Girls, Trust Broken Quotes in Kannada.

Love Failure Broken Heart Quotes in Kannada

Love Failure Broken Heart Quotes in Kannada

ಮನಸ್ಸುಗಳ ಸಮ್ಮಿಲನ ಬಯಸುತ್ತಿರುವವನು ನಾನು,
ಅಂತಹ ಮನಸನ್ನೆ ಅವಮಾನಿಸಿದವಳು ನೀನು.

ಜಾತಿಯೊಳಗೆ ಮಿಂದು,
ಜನರಿಂದ ಸತ್ತುಹೋದ ಪ್ರೀತಿ ನನ್ನದು

ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರೂ,
ಅವರ ಬದುಕಿನಲ್ಲಿ ನಾವು ಹೊರಗಿನವರೇ
ದುಃಖದ ಮುರಿದ ಹೃದಯ ಉಲ್ಲೇಖಗಳು

ಅಂದು ನನ್ನೀ ಮೊಗದಲ್ಲಿ ನಗು ಮೂಡಿಸಿದ ಆ ನಿನ್ನ ಸಂಭಾಷಣೆಗಳು,
ಇಂದು ಹೃದಯದಲ್ಲಿ ಅಡಗಿ ಕುಳಿತು ಇಂಚಿಂಚು ಕೊಲ್ಲುವ ಮಧುರ ಮಾತುಗಳಾಗಿವೆ

ಯಾರೋ ಮಾಡಿದ ತಪ್ಪಿಗೆ ನನಗೇಕೆ ಶಿಕ್ಷೆ,
ನೀಡದಿರು ಇನ್ನೊಮ್ಮೆ ಪ್ರೀತಿಯ ಭಿಕ್ಷೆ

ಒಬ್ರನ್ನ ನಂಬೋದು ತಪ್ಪಲ್ಲ,
ಆದ್ರೆ ಅತಿಯಾಗಿ ನಂಬಿ ಮೋಸ ಹೋಗ್ತಿವಲ್ಲ ಅದು ನಾವು ಮಾಡೋ ದೊಡ್ಡ ತಪ್ಪು

ದುಃಖದ ಮುರಿದ ಹೃದಯ ಉಲ್ಲೇಖಗಳು

ಮರೆಯಲಾಗದಷ್ಟು ಪ್ರೀತಿಯ ಕೊಟ್ಟು ,
ಹೀಗೆ ನೀನು ಮರೆಯಾಗುವ ಬದಲು ನನಗೆ ಸಿಗದೇ ಇದ್ದರೆ ಒಳ್ಳೆಯದಿತ್ತು

ಪ್ರೀತಿಯಿಂದಲೇ ಮೋಸ ಹೋದವನು ನಾನೊಬ್ಬ,
ಪ್ರೀತಿಸಿ ಮೋಸ ಮಾಡಿದವಳು ಅವಳೊಬ್ಬಳು

ಕಷ್ಟ ಅಂತ ಗೊತ್ತಿದ್ದರೂ
ಇಷ್ಟ ಪಡೋ ಹುಡುಗಿ ನೀನು,
ನೀನು ಸಿಗೋದಿಲ್ಲ ಅಂತ ಗೊತ್ತಿದ್ರು
ಕೊನೆತನಕ ಪ್ರೀತಿಸುವ ಹುಡುಗ ನಾನು.

ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ,
ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ,
ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು

Sad Heart Broken Quotes in Kannada with Images

ಕ್ಷಣ ಮಾತ್ರವೂ ನಿನ್ನಗಲಿರಲು ಅರಿಯದ ಈ ಜೀವ,
ನೀನಿರದೆ ಉಸಿರಿಹುದು; ಹೃದಯ ನಿರ್ಜೀವ

ನಿಜವಾದ ಪ್ರೀತಿಯು ಅಮೃತದಂತೆ ಎಲ್ಲಾ ಕಡೆಯೂ ಸಿಗಲ್ಲಾ,
ಸುಳ್ಳು ಪ್ರೀತಿ ಗಾಳಿಯಂತೆ ಎಲ್ಲೆಲ್ಲಿಯೂ ಹರಡಿರುತ್ತೆ

ಕಣ್ಣೀರು ಭಾರವಾಗಿರುವುದಿಲ್ಲ ಆದರೂ ಅದು
ಹೊರಗೆ ಬಂದಾಗ ಮನಸ್ಸು ಹಗುರಗೊಳ್ಳುತ್ತದೆ

ಪಾಪಿ ಹೃದಯ ಯಾವುದು ಸಿಗಲ್ಲ
ಅಂತ ಗೊತ್ತಿರುತ್ತೋ ಅದನ್ನೇ ಇಷ್ಟಪಡುತ್ತೇ

ಖುಷಿಯನ್ನು ಕಿತ್ತುಕೊಂಡಿರುವವರೆ
ಹೇಳುತ್ತಿದ್ದಾರೆ ಖುಷಿಯಾಗಿರು ಎಂದು

ಹೇಗೆ ಬದುಕಲಿ ನೀನಿಲ್ಲದೆ..?
ನನ್ನ ಒಬ್ಬಂಟಿ ಮಾಡಿ ಹೋದೆ ನೀ ಎಲ್ಲಿಗೆ

ನಾನು ಇನ್ನು ಮುಂದೆ ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ
ಏಕೆಂದರೆ ನಾನು ಇನ್ನು ಮುಂದೆ ಯಾರನ್ನೂ ನನ್ನವರೆಂದು ಭಾವಿಸುವುದಿಲ್ಲ

Trust Broken Quotes in Kannada

ನಿನ್ನ ಜೊತೆ ಬಾಳಬೇಕೆಂಬ ಕನಸು ಹಾಳಾಯಿತು,
ನೀ ನನ್ನಿಂದ ದೂರಾದಾಗ ನನ್ನ ಉಸಿರೇ ನಿಂತತಾಯಿತು.

ಎಲ್ಲರ ಪ್ರೀತಿಯೂ ನಿಜವಾಗಿರಲ್ಲಾ,
ನಿಜವಾಗಿರೋ ಪ್ರೀತಿಯು ಎಂದಿಗೂ ದೂರ ಆಗಲ್ಲಾ

ಪ್ರೀತಿ ಒಂಥರಾ ಅತಿ ಸುಂದರ ಅನುಭವ,
ಅದನ್ನು ಅನುಭವಿಸಿದಷ್ಟು ಅದರ ಆಳ ತಿಳಿಯುತ್ತೆ

ಪರಿಚಯವೇ ಇಲ್ಲವೆಂಬಂತೆ ನಟಿಸೋರಿಗೆ ಅಪರಿಚಿತರಾಗಿರೋದೇ, ಒಳ್ಳೆಯದು

ಜಗವ ಅರಿಯೇನೋ ನಾನು, ಇಲ್ಲ ಜಗವೇ ನನ್ನರಿಯದೂ..
ಬಿದ್ದೆದ್ದು ಸಾಕಾಗಿ ಮುನ್ನಡೆಯನಾದೆನು

ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅಂದಿರೋರೇ
ಪ್ರೀತಿಸಿ ಮದುವೆಯಾದರು, ಇನ್ನೂ ನಾವೆಲ್ಲಾ ಯಾವ ಲೆಕ್ಕ

Broken Heart Quotes in Kannada for Girl

ಪ್ರೀತಿಯು ನನ್ನ ಜೀವನವಾಗಿದೆ,
ಕೇಳಲು ಮರೆತ ಪ್ರಶ್ನೆಗಳು
ಹೇಳಲು ಮರೆತ ಉತ್ತರಗಳು
ದನಿಗೂಡಿಸಲು ಮರೆತ ಮಾತುಗಳು
ಇದೇ ನನ್ನ ಜೀವನದ ನಷ್ಟಗಳು.

ಸಿಟ್ಟಿಲ್ಲ ನನಗೀಗ, ಪ್ರೀತಿಯೂ ಇಲ್ಲ
ದುಖಃ ಒಂದಿದೆ ಆದರೂ ನೀ ಬೇಕಾಗಿಲ್ಲ

ನೀ ನನ್ನವಳೆನ್ನುವ ಭ್ರಮೆ ಎಂದಿಗೂ ಇರಲಿ ಹೀಗೇ
ಒಡೆಯದಿರು ಹೃದಯವ ನೀ ನೀಡದಿರು ಬಾಧೆ

ಪ್ರೀತಿ ನಂಬಿಕೆ, ಯಾವತ್ತೂ ಯಾರ ಹಿಂದೆಯೂ ಹೋಗಬೇಡಿ,
ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ,
ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ,
ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ
ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ

ಪ್ರೀತಿ ಪ್ರೇಮ ಜೀವನದಲ್ಲಿ ಎಷ್ಟು ಸುಖ ಕೂಡುತ್ತೋ,
ಅಷ್ಟೇ ದುಃಖ ಕೂಡುತ್ತೇ ಹುಷಾರಾಗಿರಬೇಕು

Broken Heart Quotes in Kannada for Instagram

ನನ್ನ ಒಂಟಿತನದ ಬಗ್ಗೆ ನನಗಿನ್ನು ದೂರಿಲ್ಲ;
ನಾನು ಕಲ್ಲು, ನಾನು ನನ್ನನೂ ಪ್ರೀತಿಸುವುದಿಲ್ಲ

ಎಲ್ಲಿಯವರೆಗೂ ನೀನು ಪ್ರೀತಿಲಿ ನಂಬಿಕೆ ವಿಶ್ವಾಸ ಇಟ್ಟಿರ್ತೀಯೋ
ಅಲ್ಲಿಯವರೆಗೂ ಅದು ಪರಿಮಳ ಸುಸ್ತಾ ಇರುತ್ತೆ
ಆಮೇಲಿನಿಂದ ದುರ್ಗಂಧ ಸುಸುತ್ತೆ

ನೀನು ನಿನ್ನ ಖುಷಿಗೋಸ್ಕರ ನನ್ನ ದೂರ ಇಟ್ಟಿದ್ದೀಯ,
ಆದರೆ ನಾನು, ನೀನು ಖುಷಿಯಾಗಿರಲಿ ಅಂತಾನೆ ದೂರ ಇದ್ದೀನಿ

ಹೃದಯವನ್ನು ಪ್ರವೇಶಿಸಲು ಮಾರ್ಗವಿದೆ ಆದರೆ ಹೃದಯದಿಂದ ಹೊರ ನಡೆಯಲು ಮಾರ್ಗವಿಲ್ಲ!
ಆದುದರಿಂದಲೇ ಎಲ್ಲರೂ ಹೃದಯ ಒಡೆದೆ ಹೋಗುತ್ತಾರೆ

ನೀ ನನ್ನ ಜೊತೆಯಲ್ಲಿರದೇ,
ನನಗೆ ಹುಚ್ಚು ಹಿಡಿದಂತಾಗಿದೆ

ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ, ಮನಸ್ಸಿಗೆ ಅದು ಇಷ್ಟ ಇಲ್ಲ,
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ,
ಸಿಗೊ ಯಾರೋ ನೀನಾಗಿರಲ್ಲ

ALSO READ : 👇🏻🙏🏻❤️

Fake Love Quotes in Kannada

Breakup Quotes in Kannada

Feeling Quotes in Kannada

Sad Broken Heart Quotes in Kannada

ಪ್ರೀತಿಯ ಬಯಸಿ ಹೃದಯವ ಕೊಟ್ಟೆ,
ಸಿಕ್ಕಿತು ನನಗೆ ದುಃಖದ ಮೂಟೆ

ಒಲವಿನ ಪ್ರೀತಿ ತುಂಬಿರುವುದು ಮನದಲ್ಲಿ,
ನಿನ್ನ ಕಾಣಲು ಹಪಹಪಿಸುತ್ತಿರುವೇನು ನಾನಿಲ್ಲಿ,
ನೀ ಬಿಟ್ಟು ಹೋದೆ ಒಬ್ಬಂಟಿ ಮಾಡಿ ನನ್ನನ್ನಿಲ್ಲಿ.

ಯಾರನ್ನಾದರೂ ನೋಯಿಸುವುದು ಸಮುದ್ರಕ್ಕೆ ಕಲ್ಲೆಸೆದಷ್ಟು ಸುಲಭ!
ಆದರೆ ಕಲ್ಲು ಎಷ್ಟು ಆಳಕ್ಕೆ ಹೋಗಿದೆ ಎಂದು ಅಳೆಯುವುದು ಕೆಲ್ಲೆಸೆದವನಿಗೂ ಅಸಾದ್ಯ

ಮುಖ ನೋಡಿ ಹುಟ್ಟೋ ಪ್ರೀತಿಗೆ ಆಯಸ್ಸು ಕಡಿಮೆ,
ಮನಸ್ಸು ನೋಡಿ ಹುಟ್ಟೋ ಪ್ರೀತಿಗೆ ಬೆಂಬಲ ಕಡಿಮೆ.

ಮರೆತೆನೆಂದರೂ ಮರೆಯಲು ಹೇಗೆ ಸಾಧ್ಯ ನಿನ್ನ..?
ಬಂದು ನೋಡಬಾರದೇ ಒಮ್ಮೆ ನನ್ನ.

ಈ ಜಗತ್ತಿನಲ್ಲಿ ಪ್ರೀತಿ ಬಗ್ಗೆ ಅದರಲ್ಲಿ ಗೆದ್ದವರು ಹೇಳೋದಕ್ಕಿಂತ
ಪ್ರೀತಿಯಲ್ಲಿ ಸೋತವರು ಚೆನ್ನಾಗಿ ಹೇಳ್ತಾರೆ ಕೇಳು

ಮರೆಯಬೇಕಾದ ಮಾತುಗಳಿನ್ನು ನೆನಪಿವೆ!
ಅದರಿಂದಲೇ ಜೀವನದಲ್ಲಿ ಗೊಂದಲಮಯವಿದೆ

Kannada Broken Heart Quotes

ನನ್ನವರೆನ್ನಲು ತುಂಬಾ ಜನರಿಹರು ಎನಗೆ
ನನ್ನವರೆನಿಸುವವರು ತುಂಬಾ ಕಡಿಮೆ

ನಗಬೇಕೆಂಬ ಆಸೆ ನೂರಿದೆ,
ಆದರೆ ನಗಲಾರದಷ್ಟು ನೋವು ಮನದಲ್ಲಿದೆ

ಜೀವನದಲ್ಲಿ ,ಇಷ್ಟ ಬಯಸಿದಾಗ ಬಯಸಿದ್ದು ಸಿಗುವುದಿಲ್ಲ ,
ಸಿಗುವ ಹೊತ್ತಿಗೆ ಬಯಕೆಗಳೇ ಇರುವುದಿಲ್ಲ

ಆಗಲಿಲ್ಲ ಏಕಾಂಗಿ ನಾ ನೀ ದೂರ ಹೋದರೂ,
ಬರಲಿಲ್ಲ ನೀ ನಾ ನಿನಗಾಗಿ ಕಾದರೂ.

Leave a Comment